guilt complex
ನಾಮವಾಚಕ

(ಮನಶ್ಶಾಸ್ತ್ರ) ಅಪರಾಧ ಪ್ರಜ್ಞೆ; ದೋಷಭಾವನೆ; ದೋಷಾಶಂಕೆ; ತಪ್ಪಿತಭಾವ; ಯಾವುದೋ ತಪ್ಪಿತವನ್ನು ಮಾಡಿದ ಭಾವನೆ, ಸಂಖೆ.